three-line whip ತ್ರೀಲೇನ್‍ ವಿಪ್‍
ನಾಮವಾಚಕ

ಮೂರುಗೆರೆ ನೋಟೀಸು; ತ್ರಿರೇಖೆ ಸೂಚನಪತ್ರ; ಪಾರ್ಲಿಮೆಂಟಿನಲ್ಲಿ ನಡೆಯುವ ಮತದಾನಕ್ಕೆ ಹಾಜರಾಗಲೇಬೇಕೆಂದು ರಾಜಕೀಯ ಪಕ್ಷದ ಸದಸ್ಯರಿಗೆ ನೀಡುವ, ತುರ್ತು ಎಂಬಉದನ್ನು ಸೂಚಿಸಲು ಮೂರು ಸಲ ಕೆಳಗೀಟು ಎಳೆದ ನೋಟೀಸು, ತಿಳಿವಳಿಕೆ ಪತ್ರ.